Tap to Read ➤
ಅಲ್ಪಾವಧಿ ಪ್ಲ್ಯಾನ್ಗಳಲ್ಲಿ ಅಧಿಕ ಡೇಟಾ ಪಡೆಯಲು ಈ ಪ್ಲಾನ್ಗಳು ಸೂಕ್ತ!
ಅಲ್ಪಾವಧಿ ವ್ಯಾಲಿಡಿಟಿ ನೀಡುವ ಏರ್ಟೆಲ್ನ ಬೆಸ್ ಪ್ಲಾನ್ಗಳು!
ಈ ಪ್ಲಾನ್ಗಳು ಅಲ್ಪಾವಧಿ ವ್ಯಾಲಿಡಿಟಿ ಹೊಂದಿವೆ
ಅಲ್ಪಾವಧಿಯಲ್ಲೂ ಅತ್ಯುತ್ತಮ ಡೇಟಾ ಪ್ರಯೋಜನ ನೀಡಲಿವೆ
299ರೂ.ಗಳ ಪ್ಲಾನ್ನಲ್ಲಿ ಸಿಗಲಿದೆ 28 ದಿನಗಳ ವ್ಯಾಲಿಡಿಟಿ.
ಈ ಪ್ಲಾನ್ ಪ್ರತಿನಿತ್ಯ 1.5 GB ಡೇಟಾ ಪ್ರಯೋಜನ ಸಿಗಲಿದೆ
ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಕೂಡ ಲಭ್ಯ
265ರೂ.ಗಳ ಪ್ಲ್ಯಾನ್ ಕೂಡ 28 ದಿನಗಳ ಮಾನ್ಯತೆ ಹೊಂದಿದೆ
ಈ ಪ್ಲಾನ್ನಲ್ಲಿ ದೈನಂದಿನ 1GB ಡೇಟಾ ಪ್ರಯೋಜನ ಲಭ್ಯ
ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್ಬ್ಯಾಕ್ ಸೇವೆಗಳು ಲಭ್ಯ.
359ರೂ.ಪ್ಲಾನ್ ನೀಡಲಿದೆ ಪ್ರತಿದಿನ 2 GB ಡೇಟಾ ಪ್ರಯೋಜನ
ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.