Tap to Read ➤

ಅಮೆಜಾನ್ ಕ್ಯಾಮೆರಾ ಹೋಲಿ ಸ್ಟೋರ್ ಸೇಲ್

ಹೋಲಿ ಸಂಭ್ರಮದ ಪ್ರಯುಕ್ತ ಕ್ಯಾಮರಾ ಮತ್ತು ಕ್ಯಾಮರಾ ಬಿಡಿಭಾಗಗಳ ಮೇಲೆ 50% ವರೆಗೆ ಡಿಸ್ಕೌಂಟ್‌ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.
ಸೋನಿ ಡಿಜಿಟಲ್ ZV 1. ಬೆಲೆ 69,999ರೂ. (M.R.P.: 49,500ರೂ.)
GoPro HERO9 ಬ್ಲಾಕ್. ಬೆಲೆ 36,999ರೂ. (M.R.P: 49,500ರೂ.)
DJI ಪಾಕೆಟ್ 2 ಕ್ರಿಯೇಟರ್ ಕಾಂಬೊ. ಬೆಲೆ 41,939ರೂ. (M.R.P: 44,990ರೂ.)
DJI OM 4 SE - ಹ್ಯಾಂಡ್‌ಹೆಲ್ಡ್ 3-ಆಕ್ಸಿಸ್ ಸ್ಮಾರ್ಟ್‌ಫೋನ್ ಗಿಂಬಲ್ ಸ್ಟೆಬಿಲೈಜರ್ ಬೆಲೆ 8,699ರೂ. (M.R.P.: 9,990ರೂ.)
ಪ್ಯಾನಾಸೋನಿಕ್‌ ಲುಮಿಕ್ಸ್‌ G7. ಬೆಲೆ 40,490ರೂ. (M.R.P. 54,990ರೂ.)
ಕ್ಯಾನನ್‌ EOS 1500D. ಬೆಲೆ 36,499ರೂ. (M.R.P.: 39,995ರೂ.)
GoPro HERO10. ಬೆಲೆ 50,043ರೂ. (M.R.P: 54,500ರೂ.)
DJI Mavic mini 2 ಫ್ಲೈ ಮೋರ್ ಕಾಂಬೊ. ಬೆಲೆ 89,990ರೂ. (M.R.P.: 94,999ರೂ.)