Tap to Read ➤

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್‌: ಇಂದೇ ಕೊನೆಯ ದಿನ

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಇತರ ಆಪಲ್ ಡಿವೈಸ್ ಗಳಿಗೆ ಟಾಪ್ ಡೀಲ್‌ಗಳು. ಆಫರ್ ಮಾಹಿತಿ ಇಲ್ಲಿದೆ.
manju s
ಆಪಲ್ ಐಫೊನ್ 13 (128GB) ರೂ 11,000 ರಿಯಾಯಿತಿ ನಂತರ ರೂ 68,900 ಕ್ಕೆ ಲಭ್ಯವಿದೆ.
ಆಪಲ್ ಐಫೋನ್ 11 ರೂ 10,000 ರಿಯಾಯಿತಿಯ ನಂತರ ರೂ 49,900 ಕ್ಕೆ ಲಭ್ಯವಿದೆ .
ಆಪಲ್ ಏರ್ ಟ್ಯಾಗ್ ರೂ 90 ರಿಯಾಯಿತಿ ನಂತರ ರೂ 3,100 ನಲ್ಲಿ ಲಭ್ಯವಿದೆ.
ಆಪಲ್ 10.2 ಇಂಚಿನ ಐಪ್ಯಾಡ್‌ (2021 ಮಾಡೆಲ್) ರೂ 5,000 ರಿಯಾಯಿತಿಯ ನಂತರ ರೂ 27,900 ಕ್ಕೆ ಲಭ್ಯವಿದೆ.
ಆಪಲ್ ಐಪ್ಯಾಡ್ ಮಿನಿ (2021) 46,900 ರೂ.ಗಳಲ್ಲಿ ಲಭ್ಯವಿದೆ.
ಆಪಲ್ ವಾಚ್ SE ರೂ 1,300 ರಿಯಾಯಿತಿ ನಂತರ ರೂ 31,600 ನಲ್ಲಿ ಲಭ್ಯವಿದೆ.
ಆಪಲ್ ವಾಚ್ ಸಿರಿಸ್ 7 ರೂ 4,001 ರಿಯಾಯಿತಿಯ ನಂತರ ರೂ 40,899 ಕ್ಕೆ ಲಭ್ಯವಿದೆ.