Tap to Read ➤

ಅಮೆಜಾನ್‌ನಲ್ಲಿ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮಿಸ್‌ ಮಾಡ್ಕೋಬೇಡಿ

ಅಮೆಜಾನ್‌ನಲ್ಲಿ ಸದ್ಯ ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಲೈವ್ ಇದೆ. ಪ್ರೀಮಿಯಂ ಫೋನ್‌ಗಳು 40% ರಿಯಾಯಿತಿಯಲ್ಲಿ ಲಭ್ಯ.
manju s
ಐಫೋನ್‌ 13 ಫೋನ್‌ ಈ ಸೇಲ್‌ನಲ್ಲಿ 68,900ರೂ. ಗಳಿಗೆ ಖರೀದಿಗೆ ಲಭ್ಯ.
ಐಫೋನ್‌ 13 ಪ್ರೊ (128GB) ಕೊಡುಗೆಯಲ್ಲಿ 1,04,900ರೂ. ಗಳಿಗೆ ಸಿಗುತ್ತೆ.
iQOO 9 5G ಫೋನ್‌ ಸೇಲ್‌ನಲ್ಲಿ 39,990ರೂ.ಗೆ ಲಭ್ಯ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ 5G 1,31,999ರೂ. ಗಳಿಗೆ ಸಿಗುತ್ತೆ.
ಅಮೆಜಾನ್‌ ಸೇಲ್‌ನಲ್ಲಿ ಮಿ 11X 5G 33,999ರೂ. ಗಳಿಗೆ ಸಿಗುತ್ತೆ.
ಒನ್‌ಪ್ಲಸ್‌ 9 ಪ್ರೊ 5G ಫೋನ್‌ 49,999ರೂ. ಗಳಿಗೆ ಲಭ್ಯ
ಒನ್‌ಪ್ಲಸ್‌ 10R 5G ಫೋನ್‌ 34,999ರೂ. ಗಳಿಗೆ ಲಭ್ಯ
iQOO 7 5G ಫೋನ್‌ 31,990ರೂ. ಗಳಿಗೆ ಲಭ್ಯ.
iQOO 9 ಪ್ರೊ 5G ಫೋನ್‌ 59,990ರೂ. ಗಳಿಗೆ ಲಭ್ಯ