Tap to Read ➤
ಅಂಬ್ರೇನ್ ಸಂಸ್ಥೆಯಿಂದ 'ಗ್ಲೇರ್ಸ್' ಹೆಸರಿನ ಸ್ಮಾರ್ಟ್ಗ್ಲಾಸ್ ಬಿಡುಗಡೆ!
ಭಾರತದಲ್ಲಿ ಲಾಂಚ್ ಆಗಿರುವ ಅಂಬ್ರೇನ್ ಸಂಸ್ಥೆಯ ಸ್ಮಾರ್ಟ್ಗ್ಲಾಸ್ ಫೀಚರ್ಸ್ ವಿವರ ಇಲ್ಲಿದೆ!
manju s
ಅಂಬ್ರೇನ್ ತನ್ನ ಸ್ಮಾರ್ಟ್ಗ್ಲಾಸ್ಗೆ ಗ್ಲೇರ್ಸ್ ಎಂದು ಹೆಸರಿಸಿದೆ
ಈ ಸ್ಮಾರ್ಟ್ಗ್ಲಾಸ್ ಆಡಿಯೋ ಸನ್ಗ್ಲಾಸ್ ಆಗಿದೆ
ಇದು ಇಂಟರ್ಬಿಲ್ಟ್ ಸ್ಪೀಕರ್ಗಳನ್ನು ಒಳಗೊಂಡಿದೆ
ಇದರಲ್ಲಿ MEMS ಮೈಕ್ರೊಫೋನ್ ನೀಡಲಾಗಿದೆ
ಸ್ಮಾರ್ಟ್ಗ್ಲಾಸ್ HD ಸರೌಂಡ್ ಸೌಂಡ್ ಹೊಂದಿದೆ
ಬ್ಲೂಟೂತ್ 5.1 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ
ಭಾರತದಲ್ಲಿ ಇದರ ಬೆಲೆ 4,999ರೂ. ಆಗಿದೆ