Tap to Read ➤
ಇಂದು Asus 8z First Sale! ಹೈಲೈಟ್ಸ್ ಏನು?
ಆಸುಸ್ 8z ಫೋನ್ ಮೊದಲ ಮಾರಾಟ ಇಂದು (ಮಾರ್ಚ್ 7) ನಡೆಯಲಿದೆ. ಈ ಫೋನ್ ಫೀಚರ್ಸ್ ಹೀಗಿವೆ.
5.9 ಇಂಚಿನ ಫುಲ್ HD+ ಅಮೋಲೆಡ್ ಡಿಸ್ಪ್ಲೇ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್
ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್
4,000mAh ಸಾಮರ್ಥ್ಯದ ಬ್ಯಾಟರಿ
8GB + 128GB ಸ್ಟೋರೇಜ್ ವೇರಿಯಂಟ್
ಬೆಲೆ 42,999ರೂ.