Tap to Read ➤

ಪವರ್ ಬ್ಯಾಂಕ್ ಖರೀದಿಸಬೇಕೇ? ಹಾಗಾದರೆ ಈ ಅಂಶ ಮರೆಯದಿರಿ

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಪವರ್ ಬ್ಯಾಂಕ್ ಅನಿವಾರ್ಯಾದ ಒಂದು ಆಕ್ಸಸರಿ ಆಗಿದೆ ಎನ್ನಬಹುದು. ಪವರ್ ಬ್ಯಾಂಕ್ ಖರೀದಿಸುವ ಮುನ್ನ ಈ ಅಂಶ ಗಮನಿಸಿ.
manju s
ಚಾರ್ಜಿಂಗ್ ಪೋರ್ಟ್‌ಗಳ ಸಂಖ್ಯೆ ಹೆಚ್ಚಿರುವ ಸಾಧನ ಖರೀದಿಸಿ, ಇತರೆ ಸಾಧನಗಳನ್ನು ಚಾರ್ಜ್ ಮಾಡಬಹುದು.
ಪವರ್ ಬ್ಯಾಂಕನ್ ಬಿಲ್ಡ ಕ್ವಾಲಿಟಿಯನ್ ಚೆಕ್ ಮಾಡಿ.
ಪವರ್ ಬ್ಯಾಂಕ್‌ನ ಔಟ್‌ಪುಟ್ ವೋಲ್ಟೇಜ್ ನಿಮ್ಮ ಡಿವೈಸ್ ಗೆ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
ಪವರ್ ಬ್ಯಾಂಕ್ ನಿಮ್ಮ ಸ್ಮಾರ್ಟ್‌ಫೋನ್‌ನ ಕನಿಷ್ಠ ಎರಡು ಪಟ್ಟು ಬ್ಯಾಟರಿಯನ್ನು ಸಾಮರ್ಥ್ಯ ವನ್ ಹೊಂದಿರಬೇಕು.
ಪವರ್ ಬ್ಯಾಂಕ್‌ನಲ್ಲಿ ಬ್ಯಾಟರಿ ಮಟ್ಟ ಮತ್ತು ಚಾರ್ಜಿಂಗ್ ಸ್ಥಿತಿಯನ್ನು ಸೂಚಿಸಲು LED ಇಂಡಿಕೆಟರ್ ಹೊಂದಿರಬೇಕು.
ಜನಪ್ರಿಯ ಬ್ರಾಂಡೆಡ್ ಪವರ್ ಬ್ಯಾಂಕ್ ಗಳಿಗೆ ಆದ್ಯತೆ ಕೊಡಿ.
ಹೈ-ಗ್ರೇಡ್ ಲಿಥಿಯಂ-ಪಾಲಿಮರ್ ಬ್ಯಾಟರಿ ಹೊಂದಿರಬೇಕು.
ಆಂಪಿಯರ್ ಕೌಂಟ್ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
ಪವರ್ ಬ್ಯಾಂಕನ್ ಕೇಬಲ ಕ್ವಾಲಿಟಿ, ಚಾರ್ಜಿಂಗ್ ಸ್ಪೀಡ್, ಡ್ಯುರಾಬಿಲಿಟಿಯ ಬಗ್ಗೆ ಗಮನವಿರಲಿ.