Tap to Read ➤

ಭಾರತದಲ್ಲಿ ಬೈಕರ್‌ಗಳಿಗಾಗಿ ಲಭ್ಯವಿರುವ ಅತ್ಯುತ್ತಮ ಆಕ್ಷನ್ ಕ್ಯಾಮೆರಾಗಳು!

ಸದ್ಯ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಆಕ್ಷನ್‌ ಕ್ಯಾಮೆರಾಗಳ ವಿವರ ಇಲ್ಲಿದೆ ಓದಿರಿ.
ಗೊಪ್ರೋ ಹಿರೋ 9 ಬ್ಲಾಕ್ ವಾಟರ್‌ಪ್ರೂಫ್‌ ಆಕ್ಷನ್ ಕ್ಯಾಮೆರಾ. ಬೆಲೆ 31,630ರೂ.
ಪೊಕಸ್‌ ವೈಪರ್‌ 16mp 4k hd ಆಕ್ಷನ್ ಕ್ಯಾಮೆರಾ ವಾಟರ್‌ ಪ್ರೂಫ್‌ ವಿಥ್‌ ವೈಫೈ. ಬೆಲೆ 4,699ರೂ
SJCAM SJ400 WIFI 12mp ಫುಲ್‌ ಹೆಚ್‌ಡಿ ವೈಫೈ ಸ್ಪೋರ್ಟ್ಸ್ ಆಕ್ಷನ್ ಕ್ಯಾಮೆರಾ. ಬೆಲೆ 5,999ರೂ
wci ಗೇರ್‌ ಪ್ರೊ ಹೆಚ್‌ಡಿ ಸ್ಪೋರ್ಟ್ ಆಕ್ಷನ್ ಕ್ಯಾಮೆರಾ. ಬೆಲೆ 8,883ರೂ.
AKASO EK 7000SL ವೈಫೈ ಅಲ್ಟ್ರಾ ಹೆಚ್‌ಡಿ ವಾಟರ್‌ಪ್ರೂಫ್‌ ಸ್ಪೋರ್ಟ್ಸ್‌ ಆಕ್ಷನ್ ಕ್ಯಾಮೆರಾ. ಬೆಲೆ 12,105ರೂ
PROCUS Rush 3.0 16mp 4k hd ಆಕ್ಷನ್ ಕ್ಯಾಮೆರಾ. ಬೆಲೆ 8,599ರೂ
ಗೊಪ್ರೋ ಹಿರೋ 8 ಬ್ಲಾಕ್‌ chdhx-801 12mp ಆಕ್ಷನ್ ಕ್ಯಾಮೆರಾ. ಬೆಲೆ 31,990ರೂ
sjcam ಲೆಜೆಂಡ್ sj6 ಸ್ಪೋರ್ಟ್ಸ್ ಗೈರೊ ಆಕ್ಷನ್ ಕ್ಯಾಮೆರಾ. ಬೆಲೆ 10,799ರೂ