Tap to Read ➤

ಅತ್ಯುತ್ತಮ ಎಲೆಕ್ಟ್ರಿಕ್ ಟೂತ್ ಬ್ರಷ್ (2022)

ನೀವು ಬಳಕೆ ಮಾಡುತ್ತಿರುವ ಸಾಮಾನ್ಯ ಟೂತ್ ಬ್ರಷ್ ಹೆಚ್ಚು ಹಿತಕರ ಎನಿಸದಿದ್ದಲ್ಲಿ ಈ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಬಳಕೆ ಮಾಡಬಹುದು, ಜೊತೆಗೆ ಇವುಗಳ ಬೆಲೆ ವಿವರ ಸಹ ಇದೆ ನೋಡಿ.
manju s
ಕೋಲ್ಗೇಟ್ ಪ್ರೊ ಕ್ಲಿನಿಕಲ್ 150 739 ರೂ. ಗಳು.
ಕೇರ್‌ಸ್ಮಿತ್ ಸ್ಪಾರ್ಕ್ ಎಲೆಕ್ಟ್ರಿಕ್ ಟೂತ್ ಬ್ರಷ್ 849 ರೂ. ಗಳು.
ಅಗಾರೋ ಕಾಸ್ಮಿಕ್ ಪ್ಲಸ್ ಸೋನಿಕ್ 33438 1,699 ರೂ. ಗಳು.
ಮಿ T100 ಎಲೆಕ್ಟ್ರಿಕ್ ಟೂತ್ ಬ್ರಷ್ 699 ರೂ. ಗಳು.
ರಿಯಲ್‌ಮಿ N1 ಸೋನಿಕ್ ಎಲೆಕ್ಟ್ರಿಕ್ ಟೂತ್ ಬ್ರಷ್ 799 ರೂ. ಗಳು.
ಓರಲ್ ಬಿ ವಿಟಾಲಿಟಿ 100 1,279 ರೂ. ಗಳು.
ಓರಲ್ ಬಿ ಕ್ರಾಸ್ ಆಕ್ಷನ್ 1,035 ರೂ. ಗಳು.