Tap to Read ➤

1,000 ಒಳಗೆ ಲಭ್ಯವಾಗುವ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌ಗಳು

ಪ್ರಸ್ತುತ ಅಮೆಜಾನ್‌ನಲ್ಲಿ 1,000ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌ಗಳ ವಿವರ ಇಲ್ಲಿದೆ.
ರೆಡ್ಜಿಯರ್ ಕ್ಲೋಕ್ ವೈರ್ಡ್ RGB ಗೇಮಿಂಗ್ ಹೆಡ್‌ಫೋನ್‌. ಬೆಲೆ 899ರೂ. (M.R.P.: 1,799ರೂ)
ಕಾಸ್ಮಿಕ್ ಬೈಟ್ GS430. ಬೆಲೆ 799ರೂ. (M.R.P.:1,499ರೂ)
ಕಾಸ್ಮಿಕ್ ಬೈಟ್ ಸ್ಟಾರ್‌ಡಸ್ಟ್. ಬೆಲೆ 699ರೂ. (M.R.P.:1,149ರೂ)
ಜೆಬ್‌-ರಶ್‌. ಬೆಲೆ 899ರೂ. (M.R.P.:2,499ರೂ.)
ಕೊಶನ್ ಈಚ್ ಓವರ್‌ ದಿ ಇಯರ್. ಬೆಲೆ 1,049ರೂ. (M.R.P.:1,699ರೂ.)
Nx100 ಸ್ಟೀರಿಯೋ ಹೆಡ್‌ಸೆಟ್. ಬೆಲೆ 692ರೂ. (M.R.P.:1,223ರೂ)
ಇವೊಫಾಕ್ಸ್ ಅಂಟಾರೆಸ್. ಬೆಲೆ 999ರೂ. (M.R.P.:1,799ರೂ)
ನಿತೋ ಜಾನಸ್. ಬೆಲೆ 979ರೂ. (M.R.P.:1,499ರೂ.)