Tap to Read ➤

20,000 ರೂ. ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು (2022)

ನೀವು 20,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಖರೀದಿ ಮಾಡಬೇಕೆಂದುಕೊಂಡಿದ್ದರೆ ಇಲ್ಲಿದೆ ನೋಡಿ ವಿವರ.
manju s
ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 19,990 ರೂ. ಗಳು
RDP ಥಿನ್‌ಬುಕ್ 1010 19,990 ರೂ. ಗಳು
ಅವಿತಾ ಮ್ಯಾಗಸ್ ಲೈಟ್ ಸೆಲೆರಾನ್ ಡ್ಯುಯಲ್ ಕೋರ್ 19,990 ರೂ. ಗಳು
ಲಾವಾ ಹೀಲಿಯಂ 14 19,999 ರೂ. ಗಳು
ಅವಿತಾ ಕಾಸ್ಮೊಸ್ 2 ಇನ್ 1 ಇಂಟೆಲ್ ಸೆಲೆರಾನ್ ಡ್ಯುಯಲ್ ಕೋರ್ 17,440 ರೂ. ಗಳು
HP ಕ್ರೋಮ್‌ಬುಕ್‌ 11A G8 ಎಜುಕೇಶನ್‌ 19,566 ರೂ. ಗಳು
ಏಸರ್ ಆಸ್ಪೈರ್ 3 A315 17,990 ರೂ. ಗಳು