Tap to Read ➤

ಹೊಸ ಲ್ಯಾಪ್‌ಟಾಪ್‌ ಖರೀದಿಸಬೇಕೆ? ಇಲ್ಲಿವೇ ನೋಡಿ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು

ಭಾರತದ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳು ಲಭ್ಯ. ಹಾಗೆಯೇ ಈಗ 32GB RAM ಲ್ಯಾಪ್‌ಟಾಪ್‌ಗಳು ದೊರೆಯುತ್ತವೆ. ಅವುಗಳು ಯಾವುವು ನೋಡೋಣ.
manju s
ಆಸುಸ್ ರೊಗ್ ಫ್ಲೋ X16 AMD ರೈಜೆನ್ 9- ಇದರ ಬೆಲೆ 261,990ರೂ. ಆಗಿದೆ.
ಆಪಲ್ ರೊಗ್ ಮ್ಯಾಕ್‌ಬುಕ್ ಪ್ರೊ M1 ಮ್ಯಾಕ್ಸ್- ಇದರ ಬೆಲೆ 3,09,990ರೂ. ಆಗಿದೆ.
ಆಸುಸ್ ರೊಗ್ ಜೆಫಿರಸ್ G14 - ಇದರ ಬೆಲೆ 1,91,990ರೂ. ಆಗಿದೆ.
ಡೇಲ್ XPS 9500 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು ಇದರ ಬೆಲೆ 2,18,500ರೂ. ಆಗಿದೆ.
ಆಸುಸ್ ರೊಗ್ ಜೆಫೈರಸ್ S15 ಕೋರ್, ಇದರ ಬೆಲೆ 2,34,990ರೂ. ಆಗಿದೆ.
ಆಸುಸ್ ಕೋರ್ i9 10th ಜೆನ್‌, ಇದರ ಬೆಲೆ 2,69,990ರೂ. ಆಗಿದೆ.
ಆಸುಸ್ ರೊಗ್ ಜೆಫೈರಸ್ G14 ಲ್ಯಾಪ್‌ಟ್ಯಾಪ್‌ ಇದರ ಬೆಲೆ 1,75,390ರೂ. ಆಗಿದೆ.
ಡೆಲ್‌ XPS 9720 ಲ್ಯಾಪ್‌ಟ್ಯಾಪ್‌ ಇದರ ಬೆಲೆ 2,44,770ರೂ. ಆಗಿದೆ.
ಡೆಲ್‌ ಇನಸ್ಪೆರಾನ್ 16 ಪ್ಲಸ್‌ 7610 ಲ್ಯಾಪ್‌ಟ್ಯಾಪ್‌ ಇದರ ಬೆಲೆ 1,84,143ರೂ. ಆಗಿದೆ‌.