Tap to Read ➤

ಭಾರತದಲ್ಲಿ 30,000ರೂ.ಒಳಗೆ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು

ಭಾರತದಲ್ಲಿ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿದೆ. ನೀವು 30,000ರೂ.ಒಳಗೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಬಯಸಿದರೆ ನೀವು ಆಯ್ಕೆ ಮಾಡುಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಇಲ್ಲಿವೆ
ಲೆನೊವೊ v15. ಬೆಲೆ 29,200ರೂ
ಏಸರ್ ಎಸ್ಟೆನ್ಸ 15. ಬೆಲೆ 27,900ರೂ
ಡೆಲ್‌ 15(2021). ಬೆಲೆ 29,990ರೂ
ಅಸೂಸ್‌ ಕ್ರೋಮ್‌ಬುಕ್‌ ಫ್ಲಿಪ್. ಬೆಲೆ 23,999ರೂ
ಹೆಚ್‌ಪಿ ಕ್ರೋಮ್‌ಬುಕ್‌ 14. ಬೆಲೆ 27,490ರೂ