Tap to Read ➤
ಭಾರತದಲ್ಲಿ 30,000ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಲ್ಯಾಪ್ಟಾಪ್ಗಳು!
ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಲ್ಯಾಪ್ಟಾಪ್ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ. ಸದ್ಯ ನೀವು 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಲ್ಯಾಪ್ಟಾಪ್ಗಳ ವಿವರ ಇಲ್ಲಿದೆ.
ಲೆನೊವೊ v15. ಬೆಲೆ 29,200ರೂ.
ಏಸರ್ ಎಕ್ಸ್ಟೆನ್ಸಾ 15. ಬೆಲೆ 27,900ರೂ.
ಆಸುಸ್ ಕ್ರೋಮ್ಬುಕ್ ಫ್ಲಿಪ್. ಬೆಲೆ 23,999ರೂ.
ಹೆಚ್ಪಿ ಕ್ರೋಮ್ಬುಕ್ 14. ಬೆಲೆ 27,490ರೂ.