Tap to Read ➤
ಭಾರತದಲ್ಲಿ 40,000ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಲ್ಯಾಪ್ಟಾಪ್ಗಳು
ಭಾರತದಲ್ಲಿ ಹಲವು ವಿಧದ ಬೆಲೆಗಳಲ್ಲಿ ಅನೇಕ ಲ್ಯಾಪ್ಟಾಪ್ಗಳು ಲಭ್ಯವಿದೆ. ಸದ್ಯ ನೀವು 40,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಲ್ಯಾಪ್ಟಾಪ್ಗಳ ವಿವರ ಇಲ್ಲಿದೆ.
ಹೆಚ್ಪಿ 15s. ಬೆಲೆ 39,200ರೂ.
ಆಸುಸ್ ವಿವೋ ಬುಕ್ 15. ಬೆಲೆ 39,950ರೂ.
ಲೆನೊವೊ ಐಡಿಯಾಪ್ಯಾಡ್ 3. ಬೆಲೆ 39,700ರೂ.
ರೆಡ್ಮಿಬುಕ್ 15 e ಲರ್ನಿಂಗ್ ಆವೃತ್ತಿ. ಬೆಲೆ 37,999ರೂ.
ಇನ್ಫಿನಿಕ್ಸ್ ಇನ್ಬುಕ್ x1. ಬೆಲೆ 36,999ರೂ.
ಡೆಲ್ ಇನ್ಸಪೈರನ್ 15. ಬೆಲೆ 39,490ರೂ.
ಏಸರ್ ಕ್ರೋಮ್ಬುಕ್ 314. ಬೆಲೆ 39,850ರೂ.