manthesh       Apr 29, 2024

ಬಿಗ್‌ ಡಿಸ್ಕೌಂಟ್‌ನಲ್ಲಿ  ವಿವೋ Y100A 5G ಫೋನ್‌  ಖರೀದಿಗೆ ಲಭ್ಯ

ಫ್ಲಿಪ್‌ಕಾರ್ಟನಲ್ಲಿ 21,999ರೂ. ಗಳಿಗೆ  ಖರೀದಿ ಮಾಡಬಹುದು

8GB RAM + 128GB  ಸ್ಟೋರೇಜ್‌ ಆಯ್ಕೆ

6.3 ಇಂಚಿನ ಡಿಸ್‌ಪ್ಲೇ  ಅನ್ನು ಪಡೆದಿದೆ

ಸ್ನಾಪ್‌ಡ್ರಾಗನ್ 695 SoC  ಪ್ರೊಸೆಸರ್‌

ಪ್ರಾಥಮಿಕ ಕ್ಯಾಮೆರಾ 64ಎಂಪಿ

16ಎಂಪಿ ಸೆಲ್ಫಿ ಕ್ಯಾಮೆರಾ

44W ಫಾಸ್ಟ್‌ ಚಾರ್ಜಿಂಗ್  ಸೌಲಭ್ಯ

4,500mAh ಬ್ಯಾಟರಿ  ಬ್ಯಾಕ್‌ಅಪ್‌