ನೀವು ಖರೀದಿಸಬಹುದಾದ ಅತ್ಯುತ್ತಮ ಪೋರ್ಟಬಲ್ ಪಾರ್ಟಿ ಸ್ಪೀಕರ್ಗಳು
ಪ್ರಸ್ತುತ ದಿನಗಳಲ್ಲಿ ಪೋರ್ಟಬಲ್ ಪಾರ್ಟಿ ಸ್ಪೀಕರ್ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಸದ್ಯ ಅಮೆಜಾನ್ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಪೋರ್ಟಬಲ್ ಪಾರ್ಟಿ ಸ್ಪೀಕರ್ಗಳು ಇಲ್ಲಿವೆ.
ಆರ್ಟಿಸ್ MS301 ವಾಯರ್ಲೆಸ್ ಬ್ಲೂಟೂತ್ ಪೋರ್ಟಬಲ್ ಪಾರ್ಟಿ ಸ್ಪೀಕರ್. ಬೆಲೆ 2,399ರೂ. (M.R.P.:3,499ರೂ.)
ಜೂಕ್ ಥಂಡರ್ ಸ್ಟ್ರಾಮ್ ಬ್ಲೂಟೂತ್ ಪಾರ್ಟಿ ಸ್ಪೀಕರ್. ಬೆಲೆ 4,299ರೂ. (M.R.P.:8,999ರೂ)
ಮಾಡರ್ನಿಸ್ಟಾ ಸೌಂಡ್ಬಾಕ್ಸ್ 1100 ಬಾಸ್ ಬೂಸ್ಟ್ಡ್ 40ವ್ಯಾಟ್ PMPO ವಾಯರ್ಲೆಸ್ ಬ್ಲೂಟೂತ್ ಪಾರ್ಟಿ ಸ್ಪೀಕರ್. ಬೆಲೆ 2,563ರೂ. (M.R.P.:3,495ರೂ.)
ಝೆಬ್ರೋನಿಕ್ಸ್ ಝೆಬ್-ಸ್ಪೇಸ್ ಡೆಕ್ PRO. ಬೆಲೆ 7,371ರೂ. (M.R.P: 7,999ರೂ)
ಜೂಕ್ ರಾಕರ್ ಥಂಡರ್ 20 ವ್ಯಾಟ್ಸ್ ಬ್ಲೂಟೂತ್ ಪಾರ್ಟಿ ಸ್ಪೀಕರ್. ಬೆಲೆ 1,899ರೂ. (M.R.P.: 2,499ರೂ)
ಜೂಕ್ ರಾಕರ್ ಥಂಡರ್ XXL 70 ವ್ಯಾಟ್ಸ್ ಟ್ರೂಲಿ ಕರೋಕೆ ಬ್ಲೂಟೂತ್ ಪಾರ್ಟಿ ಸ್ಪೀಕರ್. ಬೆಲೆ 6,990ರೂ. (M.R.P.: 9,999ರೂ)
KRISONS ಸಿಲೆಂಡರ್ 4 ಡಬಲ್ ವೂಫರ್ 30W ಮಲ್ಟಿ ಮೀಡಿಯಾ ಬ್ಲೂಟೂತ್ ಪಾರ್ಟಿ ಸ್ಪೀಕರ್. ಬೆಲೆ 1,599ರೂ. (M.R.P.: 7,999ರೂ)
ಟ್ರೋನಿಕಾ ಡ್ಯುಯಲ್ 6.5 ಥಂಡರ್ ವೈಬ್ರಾ ಪಾರ್ಟಿ ಸ್ಪೀಕರ್. ಬೆಲೆ 6,000ರೂ. (M.R.P.:4,899ರೂ.)