Tap to Read ➤
ವೇಗದ ಚಾರ್ಜಿಂಗ್ ಬೆಂಬಲಿಸುವ ಅತ್ಯುತ್ತಮ ಪವರ್ ಬ್ಯಾಂಕ್ಗಳು
ಪ್ರಸ್ತುತ ಭಾರತದಲ್ಲಿ ವೇಗದ ಚಾರ್ಜಿಂಗ್ ಬೇಂಬಲಿಸುವ ಅತ್ಯುತ್ತಮ ಪವರ್ ಬ್ಯಾಂಕ್ಗಳ ವಿವರ ಇಲ್ಲಿದೆ ನೋಡಿ.
ಶಿಯೋಮಿ ಮಿ ಪವರ್ ಬ್ಯಾಂಕ್ 3i (10000mAh ಪವರ್ ಬ್ಯಾಂಕ್) ಬೆಲೆ 999ರೂ.
ಒಪ್ಪೋ ಪವರ್ ಬ್ಯಾಂಕ್ 2 (10000mAh ಪವರ್ ಬ್ಯಾಂಕ್) ಬೆಲೆ 2,284ರೂ.
ಶೀಯೋಮಿ ಮಿ ಪವರ್ ಬ್ಯಾಂಕ್ 3i (20000mAh ಪವರ್ ಬ್ಯಾಂಕ್) ಬೆಲೆ 1799ರೂ.
ರಿಯಲ್ಮಿ ಪವರ್ ಬ್ಯಾಂಕ್ 2 (10000mAh) ಬೆಲೆ 999ರೂ.
ಆಂಬ್ರೇನ್ 10000mAh ಪವರ್ ಬ್ಯಾಂಕ್ ಬೆಲೆ 999ರೂ.
ಶೀಯೋಮಿ PB200LZM (20000mAh ಪವರ್ ಬ್ಯಾಂಕ್). ಬೆಲೆ 1599ರೂ.
ಜೆಬ್ರೋನಿಕ್ಸ್ ZEB-MD10000Q (10000mAh ಪವರ್ ಬ್ಯಾಂಕ್). ಬೆಲೆ 749ರೂ
ಜೆಬ್ರೋನಿಕ್ಸ್ 20000mAh ಪವರ್ ಬ್ಯಾಂಕ್. ಬೆಲೆ 1,370ರೂ.