Tap to Read ➤

ಇಲ್ಲಿವೆ ನೋಡಿ 2022ರ ಚಿಕ್ಕ ಗಾತ್ರದ ಸ್ಮಾರ್ಟ್‌ಫೋನ್‌ಗಳು

ಕೆಲವು ಫೋನ್‌ಗಳು ಕಂಪ್ಯಾಕ್ಟ್‌ ರಚನೆಯಿಂದ ಗ್ರಾಹಕರ ಗಮನ ಸೆಳೆಯುತ್ತವೆ. ಇವುಗಳು ಕಿರುಗಾತ್ರದ ಸ್ಕ್ರೀನ್‌ ಹೊಂದಿದ್ದು, ಬಳಕೆ ಮಾಡಲು ಅತ್ಯುತ್ತಮ ಎನಿಸುತ್ತವೆ.
manju s
ಐಫೋನ್‌ 13 ಮಿನಿ ಫೋನ್‌ ಇದರ ಸ್ಕ್ರೀನ್ ಗಾತ್ರ 5.4 ಇಂಚು ಆಗಿದೆ.
ಆಸುಸ್‌ ಜೆನ್‌ಫೋನ್‌ 9 ಫೋನ್‌ ಇದರ ಸ್ಕ್ರೀನ್ ಗಾತ್ರ 5.9 ಇಂಚು ಆಗಿದೆ.
ಐಫೋನ್‌ SE (2022) ಫೋನ್‌ ಇದರ ಸ್ಕ್ರೀನ್ ಗಾತ್ರ 4.7 ಇಂಚು ಆಗಿದೆ.
ಐಫೋನ್‌ 12 ಮಿನಿ ಫೋನ್‌ ಇದರ ಸ್ಕ್ರೀನ್ ಗಾತ್ರ 5.4 ಇಂಚು ಆಗಿದೆ.
ಗೂಗಲ್‌ ಪಿಕ್ಸಲ್‌ 4a ಫೋನ್‌ ಇದರ ಸ್ಕ್ರೀನ್ ಗಾತ್ರ 5.8 ಇಂಚು ಆಗಿದೆ.
ಗೂಗಲ್‌ ಪಿಕ್ಸಲ್‌ 5 ಫೋನ್‌ ಇದರ ಸ್ಕ್ರೀನ್ ಗಾತ್ರ 6 ಇಂಚು ಆಗಿದೆ.