Tap to Read ➤

1,000 ರೂ. ಗಳ ಒಳಗಿನ ಅತ್ಯುತ್ತಮ ಸ್ಮಾರ್ಟ್ ಕಾಫಿ ಮೇಕರ್ಸ್‌

ಚಳಿಗಾಲ ಆರಂಭಾಗುತ್ತಿದ್ದು, ದೇಹವನ್ನು ಬೆಚ್ಚಗಿಡಲು ಹಲವಾರು ಗ್ಯಾಜೆಟ್‌ಗಳು ಲಭ್ಯ ಇದೆ. ಅದರಂತೆ ಅತ್ಯುತ್ತಮ ಸ್ಮಾರ್ಟ್ ಕಾಫಿ ಮೇಕರ್ಸ್‌ ಗಳ ಲಿಸ್ಟ್‌ ನೀಡಿದ್ದೇವೆ ನೋಡಿ.
manju s
ಬುಡಾನ್ ಫ್ರೆಂಚ್ ಪ್ರೆಸ್ ಕಾಫಿ ಬ್ರೂವರ್ ಆಂಡ್‌ ಟೀ ಮೇಕರ್
 999 ರೂ. ಗಳು
ಪಾಜಕ ಸೌತ್ ಇಂಡಿಯನ್ ಫಿಲ್ಟರ್ ಕಾಫಿ ಮೇಕರ್ 293 ರೂ. ಗಳು
ವಂಡರ್ಚೆಫ್ ಗ್ಲಾಸ್ ಫ್ರೆಂಚ್ ಪ್ರೆಸ್ಸರ್ 599 ರೂ. ಗಳು
ಕಿಚನ್ ಮಾರ್ಟ್ ಸೌತ್ ಇಂಡಿಯನ್ ಫಿಲ್ಟರ್ ಕಾಫಿ ಡ್ರಿಪ್ ಮೇಕರ್ 294 ರೂ. ಗಳು
ಫ್ರುಟಲೈಟ್ ಫ್ರೆಂಚ್ ಪ್ರೆಸ್ ಕಾಫಿ ಮೇಕರ್ 999 ರೂ. ಗಳು
ಎಕ್ಸ್‌ಪ್ರೆಸ್ಸೊ ಸ್ಟೇನ್‌ಲೆಸ್ ಸ್ಟೀಲ್ ಸೌತ್ ಇಂಡಿಯನ್ ಫಿಲ್ಟರ್ ಕಾಫಿ ಮೇಕರ್ 599 ರೂ. ಗಳು
ಡಿವಿನೆಕ್ಸ್ಟ್ ಎಸ್ಪ್ರೆಸೊ ಕಾಫಿ ಮೇಕರ್ 599 ರೂ. ಗಳು