Tap to Read ➤

ಕೇವಲ 10,000ರೂ. ಒಳಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌

ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಇದರ ನಡುವೆ ಇಲ್ಲಿ ಕೇವಲ 10,000ರೂ. ಒಳಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ ಲಿಸ್ಟ್ ನೀಡಿದ್ದೇವೆ.
manju s
ರಿಯಲ್‌ಮಿ C33 8,865
ರಿಯಲ್‌ಮಿ ನಾರ್ಜೊ 30A 8,999
ಇನ್ಫಿನಿಕ್ಸ್ ಹಾಟ್‌ 10S 9,999
ಟೆಕ್ನೋ ಸ್ಪಾರ್ಕ್ 7t 9,990
ವಿವೋ Y16 9,999
ಕ್ಸಿಯೋಮಿ ರೆಡ್ಮಿ A1 6,299