Tap to Read ➤

ಸೂಪರ್‌ ಪಾಸ್ಟ್‌ ಚಾರ್ಜಿಂಗ್ ಆಯ್ಕೆ ಇರುವ ಫೋನ್‌ಗಳು (2022)

ಈಗಂತೂ ಎಲ್ಲರೂ ಫಾಸ್ಟ್‌ ಚಾರ್ಜಿಂಗ್‌ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳನ್ನೇ ಆಯ್ಕೆ ಮಾಡುತ್ತಾರೆ. ಈ ಕಾರಣಕ್ಕೆ ಕೆಲವು ಪ್ರಮುಖ ಫೋನ್‌ಗಳ ಲಿಸ್ಟ್‌ ನೀಡಲಾಗಿದೆ ನೋಡಿ.
manju s
ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್ 18,999 ರೂ.
ಒನ್‌ಪ್ಲಸ್‌ ನಾರ್ಡ್‌ 2T 5G 28,999 ರೂ.
ಶಿಯೋಮಿ ರೆಡ್ಮಿ ನೋಟ್ 11 ಪ್ರೊ Plus 5G 19,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 43,900 ರೂ.
ಒಪ್ಪೋ ರೆನೋ8 5G 29,999 ರೂ.
ವಿವೋ T1 14,499 ರೂ.
ಸ್ಯಾಮ್‌ಸಂಗ್‌ ಗ್ಯಾಲಕ್ಸಿ F23 5G 15,390 ರೂ.