Tap to Read ➤

ಬೋಟ್ ಸ್ಟಾರ್ಮ್ ಪ್ರೊ ಸ್ಮಾರ್ಟ್‌ವಾಚ್ ಬಿಡುಗಡೆ

ದೇಶಿಯ ಮಾರುಕಟ್ಟೆಗೆ ಹೊಸದಾಗಿ ಬೋಟ್ ಸ್ಟಾರ್ಮ್ ಪ್ರೊ ಸ್ಮಾರ್ಟ್‌ವಾಚ್ ಎಂಟ್ರಿ ಕೊಡ್ಡಿದೆ. ಇದರ ಕೀ ಫೀಚರ್ಸ್‌ ಲಿಸ್ಟ್‌ ಇಲ್ಲಿದೆ.
manju s
1.78 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ.
ಡಿಸ್‌ಪ್ಲೇಯು 60Hz ರಿಫ್ರೇಶ್ ರೇಟ್ ಪಡೆದಿದೆ.
ಒಟ್ಟು 700 ಚಟುವಟಿಕೆಗಳನ್ನು ಇದು ಟ್ರ್ಯಾಕ್‌ ಮಾಡಲಿದೆ.
24 ಗಂಟೆಯ ಹೃದಯ ಬಡಿತ ಸಂವೇದಕ ಸೌಲಭ್ಯ ಇದೆ
ಜೊತೆಗೆ SPO2 ಮಾನಿಟರ್ ಸೌಲಭ್ಯ ಒಳಗೊಂಡಿದೆ.
ಆಕ್ಟಿವ್‌ ಬ್ಲ್ಯಾಕ್‌, ಕೂಲ್‌ ಗ್ರೇ, ಡೀಪ್‌ ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ.
ಇದರ ಆರಂಭಿಕ ಬೆಲೆ 2,999ರೂ. ಆಗಿದೆ.