Tap to Read ➤

ಬಿಎಸ್‌ಎನ್‌ಎಲ್‌ನ ಬಂಫರ್‌ ಆಫರ್; ಇಲ್ಲಿದೆ ಮಾಹಿತಿ

ಬಿಎಸ್‌ಎನ್‌ಎಲ್‌ ಆಜಾದಿ ಕಾ ಅಮೃತ ಮಹೋತ್ಸವ್‌ಗಾಗಿ ಈ ಆಫರ್ ಅನ್ನು ಬಿಡುಗಡೆ ಮಾಡಲಾಗಿದೆ.
manju s
ಈ ಯೋಜನೆಯು ತಿಂಗಳಿಗೆ 75GB ಡೇಟಾವನ್ನು ನೀಡುತ್ತದೆ.
ಈ ಪ್ಲ್ಯಾನ್ ಅನಿಯಮಿತ ವಾಯಿಸ್‌ ಕರೆ ಸೌಲಭ್ಯವನ್ನು ಪಡೆದಿದೆ.
ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.
ಈ ಯೋಜನೆಯಲ್ಲಿ 300 ದಿನಗಳ ದೀರ್ಘ ವ್ಯಾಲಿಡಿಟಿ ಲಭ್ಯ.
ನಿಗದಿತ ಡೇಟಾ ಬಳಕೆ ಮಾಡಿದ ಬಳಿಕ ಇಂಟರ್ನೆಟ್ ವೇಗವು 40 Kbps ಗೆ ಇಳಿಯಲಿದೆ.
ಡೇಟಾವು ಮೊದಲ 60 ದಿನಗಳವರೆಗೆ ಮಾತ್ರ ಬರುತ್ತದೆ.
ಇನ್ನು ಈ ಕೊಡುಗೆಯು ಆಗಸ್ಟ್ 31, 2022 ರವರೆಗೆ ಇರುತ್ತದೆ.