Tap to Read ➤
ಬಲ್ಕ್ ಆಗಿ ಯೂಟ್ಯೂಬ್ ವಿಡಿಯೋ ಡೌನ್ಲೋಡ್ ಮಾಡಬೇಕೆ?
ನೀವು ಬಲ್ಕ್ ಆಗಿ ಯೂಟ್ಯೂಬ್ ವಿಡಿಯೋ ಡೌನ್ಲೋಡ್ ಮಾಡಬೇಕು ಎಂದಿದ್ದರೆ, ಈ ಕ್ರಮ ಅನುಸರಿಸಿ:
4K ವಿಡಿಯೋ ಡೌನ್ಲೋಡರ್ ಆಪ್ ಡೌನ್ಲೋಡ್ ಮಾಡಿ
ಆಪ್ ಇನ್ಸ್ಟಾಲ್ ಮಾಡಿ, ಆಪ್ ಅನ್ನು ತೆರೆಯಿರಿ.
ಬಳಿಕ ಕಂಪ್ಯೂಟರ್ನಲ್ಲಿ ಯಾವುದೇ ಯೂಟ್ಯೂಬ್ ಚಾನಲ್ ತೆರೆಯಿರಿ
ಪ್ಲೇ ಲಿಸ್ಟ್ ಕ್ಲಿಕ್ ಮಾಡಿ
ಯಾವುದೇ ಪ್ಲೇ ಲಿಸ್ಟ್ಸ್ ಬಲಭಾಗ ಕ್ಲಿಕ್ ಮಾಡಿ
ಲಿಂಕ್ ಕಾಪಿ ಆಯ್ಕೆ ಮಾಡಿ ಕ್ಲಿಕ್ ಮಾಡಿ.
ಬಳಿಕ 4K ವಿಡಿಯೋ ಡೌನ್ಲೋಡರ್ ಆಪ್ನಲ್ಲಿ ಪೇಸ್ಟ್ ಲಿಂಕ್ ಮಾಡಿ
ನಂತರ ಡೌನ್ಲೋಡ್ ಪ್ಲೇ ಲಿಸ್ಟ್ಸ್ ಕ್ಲಿಕ್ ಮಾಡಿ.