Tap to Read ➤
ಉಮಂಗ್ ಆಪ್ನಲ್ಲಿ PF ಮಾಹಿತಿ ಪಡೆಯಲು ಹೀಗೆ ಮಾಡಿ!
ಉಮಂಗ್ ಆಪ್ ಮೂಲಕ ನೀವು ನಿಮ್ಮ ಪಿಎಫ್ ಮಾಹಿತಿ ಪಡೆಯಬಹುದು. ಅದಕ್ಕಾಗಿ ಹೀಗೆ ಮಾಡಿ.
ಉಮಂಗ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ
ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಆಪ್ ಅನ್ನು ತೆರೆದು EPFO ಆಯ್ಕೆಯನ್ನು ಕ್ಲಿಕ್ ಮಾಡಿ.
EPFO ಪೇಜ್ ತೆರೆದು, ಅಲ್ಲಿ ಎಂಪ್ಲಾಯಿ ಸೆಂಟ್ರಿಕ್ ಸರ್ವಿಸ್, ಅನ್ನು ಕ್ಲಿಕ್ ಮಾಡಿ
ಬಳಿಕ 'ಎಂಪ್ಲಾಯಿ ಸೆಂಟ್ರಿಕ್ ಸರ್ವಿಸ್' ಅಡಿಯಲ್ಲಿ 'ವ್ಯೂ ಪಾಸ್ಬುಕ್' ಆಯ್ಕೆಯನ್ನು ಕ್ಲಿಕ್ ಮಾಡಿ.
ಆಗ, ನಿಮ್ಮ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ಅದರಲ್ಲಿ ತಿಳಿದುಕೊಳ್ಳಬಹುದು.
ಆ ಬಳಿಕ ನಿಮ್ಮ UAN ಸಂಖ್ಯೆಯನ್ನು ನಮೂದಿಸಬೇಕು. ನಂತರ 'ಗೆಟ್ ಒಟಿಪಿ' ಕ್ಲಿಕ್ ಮಾಡಿ.
ನೋಂದಾಯಿತ ಮೊಬೈಲ್ನಲ್ಲಿ ಒಟಿಪಿ ಪಡೆಯುವಿರಿ. ನೀವು ಒಟಿಪಿಯನ್ನು ನಮೂದಿಸಿದ ನಂತರ EPFO ಖಾತೆಗಳ ವಿವರ ಪಡೆಯಬಹುದು.