Tap to Read ➤

ಮೊಬೈಲ್ ಫೋನ್ ಬಗ್ಗೆ ಈ ವಿಷಯ ನಿಮಗೆ ತಿಳಿದಿತ್ತಾ!?

ಸಾಮಾನ್ಯವಾಗಿ ಎಲ್ಲರ ಬಳಿಯೂ ಈಗ ಫೋನ್‌ ಇದೆ. ಅದರಂತೆ, ಈ ಫೋನ್‌ಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳಿದ್ದು, ಅವುಗಳ ವಿವರ ಇಲ್ಲಿದೆ ನೋಡಿ.
ningarajuc ningarajuc
ಜಗತ್ತಿನ ಮೊದಲ ಫೋನ್‌ ಬೆಲೆ 2,50,760.15 ರೂ. ಗಳು
ಟಾಯ್ಲೆಟ್ ಹ್ಯಾಂಡಲ್‌ಗಳಿಗಿಂತ ಫೋನ್‌ಗಳೇ ಹೆಚ್ಚು ಕೊಳಕು
ಮೊಬೈಲ್ ಗಗನನೌಕೆಗಿಂತ ಹೆಚ್ಚು ಶಕ್ತಿಶಾಲಿ
ಆಪಲ್ ಒಂದೇ ದಿನ 340,000 ಐಫೋನ್‌ಗಳನ್ನು ಮಾರಾಟ ಮಾಡಿತ್ತು
ಜಗತ್ತಿನ ಮೊದಲ ಫೋನ್‌ ತೂಕ 1.13ಕೆಜಿ
ಏಪ್ರಿಲ್ 3, 1973 ರಂದು ಮೊದಲ ಕರೆ ಮಾಡಲಾಗಿತ್ತು
ಹೆಚ್ಚು ಮಾರಾಟವಾದ ಫೋನ್ ನೋಕಿಯಾ 1100