Tap to Read ➤

ಡಿಜಿಟಲ್ ರೂಪಾಯಿ ಕ್ರಿಪ್ಟೋಕರೆನ್ಸಿಗಿಂತ ಹೇಗೆ ಭಿನ್ನವಾಗಿದೆ?

2022-23 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಆರ್‌ಬಿಐ ತನ್ನದೇ ಆದ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದೆ. ಹಾಗಾದ್ರೆ ಡಿಜಿಟಲ್‌ ರೂಪಾಯಿ ಹೇಗಿರಲಿದೆ ಅನ್ನೊದರ ವಿವರ ಇಲ್ಲಿದೆ.
ಡಿಜಿಟಲ್ ರೂಪಾಯಿ ಎಂದರೇನು?
Created by potrace 1.15, written by Peter Selinger 2001-2017
ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ರೂಪಾಯಿ ಬಗ್ಗೆ ಪ್ರಸ್ತಾಪ
Created by potrace 1.15, written by Peter Selinger 2001-2017
ಡಿಜಿಟಲ್‌ ರೂಪಾಯಿಯನ್ನು ಆರ್‌ಬಿಐ ಪ್ರಾರಂಭಿಸಲಿದೆ.
Created by potrace 1.15, written by Peter Selinger 2001-2017
ಇದು ಬ್ಲಾಕ್‌ಚೈನ್ ತಂತ್ರಜ್ಞಾನದಿಂದ ನಡೆಸಲ್ಪಡಲಿದೆ.
Created by potrace 1.15, written by Peter Selinger 2001-2017
ಈ ಕರೆನ್ಸಿ ಸಾಮಾನ್ಯ ಕರೆನ್ಸಿಯ ಡಿಜಿಟಲ್ ರೂಪವಾಗಿದೆ.
Created by potrace 1.15, written by Peter Selinger 2001-2017
ಭೌತಿಕ ನಗದುಗೆ ಸುರಕ್ಷತೆಗೆ ಪರ್ಯಾಯವಾಗಿದೆ
Created by potrace 1.15, written by Peter Selinger 2001-2017
ಇದು ಕ್ರಿಪ್ಟೋ ಕರೆನ್ಸಿಯ ಬ್ಲೂ ಪ್ರಿಂಟ್‌ ಹೊಂದಿದೆ
Created by potrace 1.15, written by Peter Selinger 2001-2017
ಈ ಕರೆನ್ಸಿ ಕೇಂದ್ರೀಕೃತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ
Created by potrace 1.15, written by Peter Selinger 2001-2017
ಇದರ ನಿಯಂತ್ರಕ ಸ್ಥಾನವು ಆರ್‌ಬಿಐನಲ್ಲಿರಲಿದೆ.