Tap to Read ➤

ವಾಟ್ಸಾಪ್‌ನಲ್ಲಿ DL ಮತ್ತು RC ಡೌನ್‌ಲೋಡ್ ಮಾಡಬಹುದೇ?

ವಾಟ್ಸಾಪ್‌ನಲ್ಲಿ ಡಿಜಿಲಾಕರ್‌ನಿಂದ DL ಮತ್ತು RC ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.
manju s
ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ
+919013151515 ನಂಬರ್‌ಗೆ 'DigiLocker' ಎಂದು ಮೆಸೆಜ್‌ ಕಳುಹಿಸಿ
ಡಿಜಿಲಾಕರ್‌ ಖಾತೆ ದೃಢೀಕರಿಸಲು ಆಯ್ಕೆ ಕಾಣುತ್ತೀರಿ
ನಂತರ ದಾಖಲೆ ಡೌನ್‌ಲೋಡ್ ಮಾಡಲು ಅವಕಾಶ
ಆಧಾರ್ ನಂಬರ್‌ ಮೂಲಕ ಸೈನ್ ಅಪ್ ಮಾಡಿ
DL, RC, ಪ್ಯಾನ್, ಮಾರ್ಕ್ಸ್‌ ಕಾರ್ಡ್‌ ಮೆನು ಕಾಣುವಿರಿ
ಬಳಿಕ ಅಗತ್ಯ ದಾಖಲೆ ಡೌನ್‌ಲೋಡ್ ಮಾಡಿ