Tap to Read ➤

ನಿಮ್ಮ ಲ್ಯಾಪ್‌ಟಾಪ್‌ ವೇಗ ಹೆಚ್ಚಿಸಲು ಹೀಗೆ ಮಾಡಿ!

ಲ್ಯಾಪ್‌ಟಾಪ್‌ ವೇಗ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳು ಇಲ್ಲಿವೆ
manju s
ಅಗತ್ಯವಿಲ್ಲದ ಪ್ರೋಗ್ರಾಂ ವಿಂಡೋಗಳನ್ನು ಕ್ಲೋಸ್‌ ಮಾಡಿ
ಸ್ಟಾರ್ಟ್‌ಅಪ್‌ ಅಪ್ಲಿಕೇಶನ್‌ಗಳ ಮೇಲೆ ಗಮನವಿಡಿ
ಅಗತ್ಯವಿಲ್ಲದ ಪ್ರೋಗ್ರಾಂಗಳನ್ನು ಅನ್‌ಇನ್‌ಸ್ಟಾಲ್ ಮಾಡಿರಿ
ಅನಗತ್ಯ ಬ್ರೌಸರ್ ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ
ಲ್ಯಾಪ್‌ಟಾಪ್ ಅನ್ನು ರೀ ಸ್ಟಾರ್ಟ್‌ ಮಾಡಿ