Tap to Read ➤

ವಾಟ್ಸಾಪ್‌ ಬಗ್ಗೆ ನಿಮಗೆಷ್ಟು ಗೊತ್ತು?

ಈಗಂತೂ ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಾಪ್‌ ಅನ್ನು ಬಹುಪಾಲು ಎಲ್ಲರೂ ಬಳಕೆ ಮಾಡುತ್ತಾರೆ. ಇದರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.
manju s
ವಿಶ್ವಾದ್ಯಂತ 2 ಬಿಲಿಯನ್‌ಗೂ ಹೆಚ್ಚಿನ ಬಳಕೆದಾರರಿದ್ದಾರೆ.
200 ಮಿಲಿಯನ್‌ಗೂ ಹೆಚ್ಚು ಬಳಕೆದಾರರು ಭಾರತದಲ್ಲಿದ್ದಾರೆ.
ದಿನಕ್ಕೆ 340 ಮಿಲಿಯನ್ ನಿಮಿಷಗಳ ವಿಡಿಯೋ ಕರೆ ಪ್ರಕ್ರಿಯೆ ನಡೆಯುತ್ತದೆ.
ಪ್ರತಿ ನಿಮಿಷಕ್ಕೆ 29 ಮಿಲಿಯನ್‌ಗಿಂತಲೂ ಹೆಚ್ಚು ಸಂದೇಶಗಳನ್ನು ಕಳುಹಿಸಲಾಗುತ್ತದೆ.
ಗೂಗಲ್‌ ಪ್ಲೇ ಸ್ಟೋರ್‌ನಿಂದ 5 ಬಿಲಿಯನ್‌ಗೂ ಹೆಚ್ಚು ಇನ್‌ಸ್ಟಾಲ್‌ ಆಗಿದೆ.
ಇದರಲ್ಲಿ ಎರಡು ರೀತಿಯ ಬ್ಯುಸಿನೆಸ್‌ ಅಕೌಂಟ್‌ ತೆರೆಯಬಹುದು.
ಆಂಡ್ರಾಯ್ಡ್‌ ಗಾಗಿ ಡೌನ್‌ಲೋಡ್ ಮಾಡಲಾದ ಆಪ್‌ಗಳಲ್ಲಿ ವಾಟ್ಸಾಪ್‌ 3 ನೇ ಸ್ಥಾನದಲ್ಲಿದೆ.
ವಾಟ್ಸಾಪ್‌ ನಿಮ್ಮ ಮೆಸೆಜ್‌ಗಳನ್ನು ಎಂದಿಗೂ ಸೇವ್‌ ಮಾಡಿಕೊಳ್ಳುವುದಿಲ್ಲ.