Tap to Read ➤

ಮೊಬೈಲ್‌ ಫೋನ್‌ ಬಗ್ಗೆ ನಿಮಗೆ ತಿಳಿದಿಲ್ಲದ ವಿಚಾರ ಇಲ್ಲಿದೆ

ಇಂದಿನ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಹೋರಹೋಗುವುದು ಕೂಡ ಕಷ್ಟ ಎನ್ನುವ ಕಾಲಘಟ್ಟದಲ್ಲಿದ್ದೇವೆ. ಆದರೆ ಮೊಬೈಲ್‌ ಫೋನ್‌ ಬಗ್ಗೆ ಕೆಲವು ವಿಚಾರಗಳು ನಿಮಗೆ ಅಚ್ಚರಿಯನ್ನುಂಟು ಮಾಡುವುದು ಖಂಡಿತ.
ಮೊದಲ ಮೊಬೈಲ್ ಫೋನ್ ಬೆಲೆ ಸುಮಾರು £2500 (ಅಂದಾಜು 2,52,962.ರೂ)
ಮೊಬೈಲ್ ಫೋನ್‌ಗಳು ಟಾಯ್ಲೆಟ್ ಹ್ಯಾಂಡಲ್‌ಗಳಿಗಿಂತ ಹೆಚ್ಚಿನ ಕೊಳಕನ್ನು ಹೊಂದಿರುತ್ತವೆ
ನಿಮ್ಮ ಮೊಬೈಲ್ ಫೋನ್‌ಗಳು ಸ್ಪೇಸ್‌ಶೀಪ್‌ಗಿಂತ ಹೆಚ್ಚು ಪವರ್‌ ಫುಲ್‌ ಆಗಿದೆ.
2012 ರಲ್ಲಿ, ಆಪಲ್ ಕಂಪೆನಿ ಡೈಲಿ 340,000 ಐಫೋನ್‌ಗಳನ್ನು ಸೇಲ್‌ ಮಾಡಿತ್ತು.
ವಿಜ್ಞಾನಿಗಳು ಮೂತ್ರವನ್ನು ಬಳಸಿ ಫೋನ್ ಚಾರ್ಜ್ ಮಾಡಬಹುದು ಎಂದು ಹೇಳಿದ್ದಾರೆ
ಅಂದಾಜಿನ ಪ್ರಕಾರ ನಾವು ದಿನಕ್ಕೆ ಸುಮಾರು 110 ಬಾರಿ ನಮ್ಮ ಮೊಬೈಲ್‌ಗಳನ್ನು ಪರಿಶೀಲಿಸುತ್ತೇವೆ
ಜೇಬಿನಲ್ಲಿ ಫೋನ್‌ ಇದೆಯಾ ಇಲ್ಲವೇ ಅನ್ನೊ ಭಯ ಸಾಮಾನ್ಯವಾಗಿರುತ್ತದೆ.
ಜಾಗತಿಕವಾಗಿ ಶೌಚಾಲಯಗಳ ಸಂಖ್ಯೆಗಿಂತ ಹೆಚ್ಚು ಜನರು ಮೊಬೈಲ್ ಹೊಂದಿದ್ದಾರೆ