Tap to Read ➤

UPI ಮೂಲಕ ಪೇಮೆಂಟ್‌ ಮಾಡುವಾಗ ಈ ತಪ್ಪು ಮಾಡಬೇಡಿ!

ಸದ್ಯ ಯುಪಿಐ ಪೇಮೆಂಟ್‌ ಹೆಚ್ಚು ಬಳಕೆಯಲ್ಲಿದೆ. ಆದರೆ ಪೇಮೆಂಟ್‌ ಮಾಡುವಾಗ ಈ ಟಿಪ್ಸ್ ಬಳಸಿ ಎಚ್ಚರವಹಿಸಿ.
manju s
ನಿಮ್ಮ UPI ಪಿನ್ ಯಾರೊಂದಿಗೂ ಶೇರ್ ಮಾಡಬೇಡಿ
ಹಣ ಸೆಂಡ್ ಮಾಡುವ ಮುನ್ನ ಸ್ವೀಕರಿಸುವವರ ಖಾತೆ ಖಚಿತಪಡಿಸಿಕೊಳ್ಳಿ
ಮಿನಿ ರೀಕ್ಚೆಸ್ಟ್‌ ಸ್ವೀಕರಿಸಬೇಡಿ
QR ಕೋಡ್‌ ಮೂಲಕ ಹಣ ವರ್ಗಾಯಿಸುವಾಗಲೂ ಎಚ್ಚರ
ಮೇಲಿಂದ ಮೇಲೆ ಪಿನ್ ಬದಲಿಸುವುದು ಉತ್ತಮ