Tap to Read ➤

ಯಾವುದೇ ಕಾರಣಕ್ಕೂ ಮೊಬೈಲ್‌ನಲ್ಲಿ ಈ ಕೆಲಸ ಮಾಡಬೇಡಿ

ಈಗಂತೂ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ಇದರ ನಡುವೆ ನೀವು ಈ ಮಾಹಿತಿಗಳನ್ನು ತಿಳಿದುಕೊಂಡರೆ ಖಂಡಿತಾ ನಿಮ್ಮ ಮೊಬೈಲ್‌ಅನ್ನು ರಕ್ಷಣೆ ಮಾಡಿಕೊಳ್ಳಬಹುದು.
manju s
ಗೊತ್ತಿಲ್ಲದ ಹೈಪರ್‌ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ
ಥರ್ಡ್‌ ಪಾರ್ಟಿ ಆಪ್‌ಗಳ ಬಳಕೆ ಕಡಿಮೆ ಮಾಡಿ
ಉಚಿತ ವೈ-ಫೈ ಬಳಸುವ ಮುನ್ನ ಎಚ್ಚರ ವಹಿಸಿ
ಹಲವು ಸೈಟ್‌ಗಳಿಗೆ ಒಂದೇ ಪಾಸ್‌ವರ್ಡ್‌ ಬಳಕೆ ಬೇಡ
ಅಪರಿಚಿತ ಇಮೇಲ್‌ನಲ್ಲಿ ಲಗತ್ತಿಸಿರುವ ಫೈಲ್‌ ತೆರೆಯಬೇಡಿ
ಸಾಮಾಜಿಕ ಜಾಲತಾಣದಲ್ಲಿನ ಅಪರಿಚಿತರನ್ನು ನಂಬಬೇಡಿ
ಆಪ್‌ ಇನ್‌ಸ್ಟಾಲ್‌ ಮಾಡುವಾಗ ಎಲ್ಲದಕ್ಕೂ ಪರ್ಮಿಷನ್ ಕೊಡಬೇಡಿ