Tap to Read ➤

ಡಿಜಿಟಲ್‌ ಆಧಾರ್ ಪಡೆಯಲು ಈ ಕ್ರಮ ಅನುಸರಿಸಿರಿ

ಡಿಜಿಟಲ್‌ ಆಧಾರ್‌ ಕಾರ್ಡ್‌ ಪಡೆಯುವುದಕ್ಕಾಗಿ ಆಧಾರ್‌ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ uidai.gov.in ಅಥವಾ Resident.uidai.gov.inಗೆ ಬೇಟಿ ನೀಡಬೇಕು.
ಆಧಾರ್ ವೆಬ್‌ಸೈಟ್‌ನಲ್ಲಿ Get Aadhaar' ವಿಭಾಗಕ್ಕೆ ಬೇಟಿ ನೀಡಿ
'ಆಧಾರ್ ಡೌನ್‌ಲೋಡ್' ಆಯ್ಕೆ ಮಾಡಿ.
ಆಧಾರ್ ಸಂಖ್ಯೆ (ಯುಐಡಿ)
ದಾಖಲಾತಿ ಐಡಿ (ಇಐಡಿ)
ವರ್ಚುವಲ್ ಐಡಿ (ವಿಐಡಿ)
ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ
ಅಗತ್ಯ ವಿವರಗಳನ್ನು ಭರ್ತಿ ಮಾಡಿರಿ
ನಂತರ "OTP ಕಳುಹಿಸು" ಬಟನ್‌ ಕ್ಲಿಕ್ ಮಾಡಿರಿ.
ಆಧಾರ್-ನೋಂದಾಯಿತ ಮೊಬೈಲ್‌ ನಂಬರ್‌ಗೆ ಒಟಿಪಿ ಬರಲಿದೆ
ಒಟಿಪಿ ನಮೂದಿಸಿ
"ಪರಿಶೀಲಿಸಿ ಮತ್ತು ಡೌನ್‌ಲೋಡ್" ಆಯ್ಕೆಯನ್ನು ಕ್ಲಿಕ್ ಮಾಡಿ
ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು ಡೌನ್‌ಲೋಡ್ ಮಾಡಿರಿ.