Tap to Read ➤
ಕೇಂದ್ರ ಬಜೆಟ್ನಲ್ಲಿ ಇ-ಪಾರ್ಸ್ಪೋರ್ಟ್ ಬಗ್ಗೆ ಪ್ರಸ್ತಾಪ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ರಿಂದ ಘೋಷಣೆ
2022-23ನೇ ಸಾಲಿನಲ್ಲಿ ಜಾರಿಗೆ ಬರಲಿದೆ ಇ-ಪಾಸ್ಪೋರ್ಟ್
ಇ-ಪಾಸ್ಪೋರ್ಟ್ ಎಲೆಕ್ಟ್ರಾನಿಕ್ ಚಿಪ್ ಒಳಗೊಂಡಿರಲಿದೆ
ಇದು ನಿಮ್ಮ ಬಯೋಮೆಟ್ರಿಕ್ ಡೇಟಾವನ್ನು ಹೊಂದಿರಲಿದೆ
ಇದರಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ವಿವರ ಲಭ್ಯವಿರಲಿದೆ
ಇ-ಪಾಸ್ಪೋರ್ಟ್ ಫ್ಯೂಚರಿಸ್ಟಿಕ್ ಟೆಕ್ನಾಲಜಿ ಹೊಂದಿರಲಿದೆ
ಸಾಮಾನ್ಯ ಪಾಸ್ಪೋರ್ಟ್ಗಿಂತ ಹೆಚ್ಚು ಸುರಕ್ಷಿತವಾಗಿರಲಿದೆ
ಸದ್ಯ ಇ-ಪಾಸ್ಪೋರ್ಟ್ ಸೇವೆ 120 ದೇಶಗಳಲ್ಲಿ ಲಭ್ಯವಿದೆ