Tap to Read ➤

ಗೂಗಲ್ ಸಹ-ಸಂಸ್ಥಾಪಕರ ಪತ್ನಿ ಜೊತೆಗೆ 'ಎಲೋನ್ ಮಸ್ಕ್' ಅಕ್ರಮ ಸಂಬಂಧ!

ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿಯೊಂದಿಗೆ ಎಲೋನ್ ಮಸ್ಕ್ ಸಂಬಂಧ ಹೊಂದಿದ್ದರು ಎಂದು ವರದಿ ಹೇಳಿದೆ.
manju s
ಎಲೋನ್ ಮಸ್ಕ್- ಟೆಸ್ಲಾ ಸಂಸ್ಥೆಯ ಹಾಗೂ ಸ್ಪೇಸ್‌ ಎಕ್ಸ್‌ನ ಸಿಇಓ ಆಗಿದ್ದಾರೆ.
'ಸೆರ್ಗೆ ಬ್ರಿನ್'- ಗೂಗಲ್ ಸಹ-ಸಂಸ್ಥಾಪಕ ಮತ್ತು ಅವರ ಪತ್ನಿ ನಿಕೋಲ್ ಶಾನಹಾನ್.
ಎಲಾನ್ ಮಸ್ಕ್‌ ಹಾಗೂ ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಆತ್ಮೀಯ ಗೆಳೆಯರಾಗಿದ್ದರು.
ಟೆಸ್ಲಾ ತನ್ನ ಮೊದಲ ಎಲೆಕ್ಟ್ರಿಕ್‌ ಕಾರನ್ನು ಉತ್ಪಾದನೆ ಮಾಡಿದಾಗ 'ಸೆರ್ಗೆ ಬ್ರಿನ್‌' ಅವರಿಗೆ ಉಚಿತ ನೀಡಿತ್ತು.
ನಿಕೋಲ್ ಶಾನಹಾನ್ ಜೊತೆಗಿನ ಮಸ್ಕ್ ಅವರ ಸಂಬಂಧವು ಅವರ ವೃತ್ತಿಪರ ಸಂಬಂಧದ ಮೇಲೂ ಪರಿಣಾಮ ಬೀರಿದೆ ಎಂದು ವರದಿ ಹೇಳುತ್ತದೆ.
ಡಿಸೆಂಬರ್ 2021 ರಿಂದ ನಿಕೋಲ್ ಶಾನಹಾನ್ ಅವರೊಂದಿಗೆ ಇಲ್ಲ ಎಂದು ಸೆರ್ಗೆ ಬ್ರಿನ್‌ ತಿಳಿಸಿದ್ದಾರೆ.
ಆದರೆ, ಸೆರ್ಗೆ ಬ್ರಿನ್‌ ಅವರ ಪತ್ನಿ ನಿಕೋಲ್‌ ಅವರೊಂದಿಗೆ ಅಕ್ರಮ ಸಂಬಂಧದಲ್ಲಿದ್ದರು ಎಂಬ ಮಾಧ್ಯಮ ವರದಿಯನ್ನು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅಲ್ಲಗಳೆದಿದ್ದಾರೆ. ತಾನು ಹಾಗೂ ಸೆರ್ಗೆ ಈಗಲೂ ಸಹ ಸ್ನೇಹಿತರಾಗಿದ್ದೆವೆ ಎಂದಿದ್ದಾರೆ.