Tap to Read ➤
ಎಲಾನ್ ಮಸ್ಕ್ ಪಾಲಾದ ಟ್ವಿಟರ್
ಟೆಸ್ಲಾ ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್
44 ಶತಕೋಟಿ ಡಾಲರ್ಗೆ ಡೀಲ್
ಟೆಸ್ಲಾ ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್
ಎಲಾನ್ ಮಸ್ಕ್ ಪ್ರಸ್ತಾಪಕ್ಕೆ ಒಪ್ಪಿದ ಟ್ವಿಟರ್ ಆಡಳಿತ ಮಂಡಳಿ
ಪ್ರತಿ ಷೇರಿಗೆ 54.20 ಡಾಲರ್ ನೀಡಿದ ಮಸ್ಕ್
ಟ್ವಿಟರ್ನಲ್ಲಿ 9.2%ರಷ್ಟು ಷೇರು ಹೊಂದಿದ್ದ ಎಲಾನ್
ಖಾಸಗಿ ಕಂಪನಿಯಾಗಿ ಮುಂದುವರೆಯಲಿದೆ ಟ್ವಿಟರ್
'Yessss' ಎಂದು ಟ್ವಿಟ್ ಮಾಡಿದ ಎಲಾನ್ ಮಸ್ಕ್