Tap to Read ➤

ಫ್ಲಿಪ್ ಕಾರ್ಟ್ ನಲ್ಲಿ ಈ ಐಫೋನ್ ಗಳಿಗೆ ಭಾರೀ ಡಿಸ್ಕೌಂಟ್

ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಐಫೊನ್ 12, ಐಫೋನ್‌ 11, ಐಫೊನ್ 13, ಐಪ್ಯಾಡ್ ಜನರೇಶನ್ 9 ಗಳ ಮೇಲೆ ಆಕರ್ಷಕ ರಿಯಾಯಿತಿ.
manju s
ಕೊಟೆಕ್ ಮತ್ತು ಐಸಿಐಸಿ ಕ್ರೆಡಿಟ್ ಕಾರ್ಡಗಳ ಮೇಲೆ 10% ಡಿಸ್ಕೌಂಟ್
265ಜಿಬಿ ಐಪ್ಯಾಡ್‌ ಕೇವಲ 42000ರೂ. ಗಳಿಗೆ ಲಭ್ಯ
ಆಪಲ್ ಐಫೋನ್ 11 (64ಜಿಬಿ) 41000ರೂ ಲಭ್ಯ.
ಆಪಲ್ ಐಫೋನ್ 12 (64ಜಿಬಿ) 52,999ರೂ. ಲಭ್ಯ
ಆಪಲ್ ಐಫೋನ್ 12 (128ಜಿಬಿ) 57,999ರೂ. ಲಭ್ಯ
ಆಪಲ್ ಐಫೋನ್ 13 (128 ಜಿಬಿ) 74000ರೂ. ಸಿಗುತ್ತೆ
19000ರೂ. ವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯ.
ಆಪಲ್ ಐಪ್ಯಾಡ್ ಜನರೇಶನ್ 9 ( WiFi ಆವೃತ್ತಿ) 42000ರೂ. ಲಭ್ಯ.