Tap to Read ➤

ಫ್ಲಿಪ್‌ವರ್ಸ್‌ ಪರಿಚಯಿಸಿದ ಫ್ಲಿಪ್‌ಕಾರ್ಟ್‌ ಏನಿದರ ವಿಶೇಷ?

ಫ್ಲಿಪ್‌ಕಾರ್ಟ್‌ ಪರಿಚಯಿಸಿರುವ ಫ್ಲಿಪ್‌ವರ್ಸ್‌ನ ವಿಶೇಷತೆಯ ವಿವರ ಇಲ್ಲಿದೆ.
manju s
ಫ್ಲಿಪ್‌ವರ್ಸ್‌ ಎಂಬುದು ವರ್ಚುವಲ್‌ ಶಾಪಿಂಗ್‌ ಸೈಟ್‌
ವರ್ಚುವಲ್‌ ಶಾಪಿಂಗ್‌ ಪ್ರಿಯರನ್ನು ಸೆಳೆಯಲು ಅವಕಾಶ
ಫ್ಲಿಪ್‌ವರ್ಸ್‌ನಲ್ಲಿ ನಿಮ್ಮ ಅವತಾರ್‌ ಮೂಲಕ ಶಾಪಿಂಗ್‌
ತ್ರಿಡಿ ಅನುಭವದಲ್ಲಿ ಶಾಪಿಂಗ್‌ ಮಾಡಲು ಅವಕಾಶ
ವರ್ಚುವಲ್ 3D ಅನುಭವ ಪಡೆಯಬಹುದು
ಫ್ಲಿಪ್‌ವರ್ಸ್‌ನಲ್ಲಿ ಸಿಗಲಿದೆ ಪ್ರಖ್ಯಾತ ಬ್ರ್ಯಾಂಡ್‌ಗಳ ಪ್ರಾಡಕ್ಟ್‌ಗಳು
ಜನಪ್ರಿಯ ಬ್ರ್ಯಾಂಡ್‌ಗಳ ಜೊತೆಗೆ ಇಂಟರ್‌ ಆಕ್ಟ್‌ ಮಾಡಲು ಅವಕಾಶ
ಭವಿಷ್ಯದ ವರ್ಚುವಲ್‌ ಶಾಪಿಂಗ್‌ ಅನುಭವ ನೀಡುವ ಪ್ರಯತ್ನ