manthesh       May 04, 2024

ಪೊಕೊ C61 ಫೋನಿಗೆ  ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌  ಡಿಸ್ಕೌಂಟ್‌

6.7 ಇಂಚಿನ  ಡಿಸ್‌ಪ್ಲೇ ಹೊಂದಿದೆ.

ಮೀಡಿಯಾಟೆಕ್  ಹಿಲಿಯೋ G36 ಪ್ರೊಸೆಸರ್

ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ

ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ

5,000mAh ಬ್ಯಾಟರಿ  ಬ್ಯಾಕ್‌ಅಪ್‌ ಪಡೆದಿದೆ

4GB + 64GB 6GB + 128GB ಆಯ್ಕೆ

ಫ್ಲಿಪ್‌ಕಾರ್ಟ್‌ನಲ್ಲಿ 4GB + 64GB ಬೆಲೆ 6,499ರೂ.