Tap to Read ➤
ಪ್ರಮುಖ ಪಾಸ್ವರ್ಡ್ ಪಾಸ್ವರ್ಡ್ ಮರೆತಿದ್ದಿರಾ?..ಹೀಗೆ ಮಾಡಿ!
ಗೂಗಲ್ ಕ್ರೋಮ್ನಲ್ಲಿ ಸೇವ್ ಆದ ಪಾಸ್ವರ್ಡ್ಗಳನ್ನು ವೀಕ್ಷಿಸಲು ಈ ಹಂತಗಳನ್ನು ಅನುಸರಿಸಿ:
ಡೆಸ್ಕ್ಟಾಪ್ನಿಂದ ನಿಮ್ಮ ಗೂಗಲ್ ಕ್ರೋಮ್ ಅನ್ನು ತೆರೆಯಿರಿ
ಕ್ರೋಮ್ನ ಹೋಮ್ ಸ್ಕ್ರೀನ್ ಪುಟವನ್ನು ಪ್ರದರ್ಶಿಸಲಾಗುತ್ತದೆ.
ಮೆನು ಬಟನ್ ಕ್ಲಿಕ್ ಮಾಡಿ
ದೀರ್ಘ ಸಂವಾದ ಪೆಟ್ಟಿಗೆ ತೆರೆಯುತ್ತದೆ
'ಸೆಟ್ಟಿಂಗ್ಗಳು' ಕ್ಲಿಕ್ ಮಾಡಿ.
ಸೆಟ್ಟಿಂಗ್ಗಳಲ್ಲಿ 'ಪಾಸ್ವರ್ಡ್ಗಳನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.'
ಹೊಸ ಪುಟ ಕಾಣಿಸಿಕೊಳ್ಳುತ್ತದೆ
ನಂತರ, ಕ್ರೋಮ್ನಲ್ಲಿ ಸೇವ ಮಾಡಲಾದ ಎಲ್ಲಾ ಪಾಸ್ವರ್ಡ್ಗಳನ್ನು ತೋರಿಸುತ್ತದೆ.