Tap to Read ➤

ಟ್ವಿಟರ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ಇಲ್ಲಿದೆ

ಟ್ವಿಟರ್ ಮಿತಿಯಲ್ಲಿ ಹೆಚ್ಚಿಸಿದೆ. ಆ ಬಗ್ಗೆ ಇಲ್ಲಿದೆ ಕೀ ಪಾಯಿಂಟ್ಸ್‌
manju s
ಇನ್ಮುಂದೆ 2,500 ಕ್ಯಾರೆಕ್ಟರ್‌ಗಳ ವರೆಗೂ ಬರೆಯಲು ಅವಕಾಶ
ಟ್ವಿಟರ್‌ನ ಈ ನೂತನ ಫೀಚರ್‌ಗೆ 'ನೋಟ್ಸ್‌' ಎಂದು ಹೆಸರಿಡಲಾಗಿದೆ.
ಆರಂಭದಲ್ಲಿ 140 ಕ್ಯಾರೆಕ್ಟರ್‌ಗಳು ಮಾತ್ರ ಲಭ್ಯವಿತ್ತು
2017ರಲ್ಲಿ 280 ಕ್ಯಾರೆಕ್ಟರ್‌ಗಳಿಗೆ ಹೆಚ್ಚಿಸಲಾಗಿತು
ಫೋಟೊ, GIF ಮತ್ತು ವಿಡಿಯೋ ಸಹ ಶೇರ್ ಮಾಡಬಹುದು