Tap to Read ➤

ಗೂಗಲ್‌ I/O 2022: ಪ್ರಮುಖ 7 ಅಪ್‌ಡೇಟ್ಸ್‌!

ಗೂಗಲ್‌ I/O 2022 ಕಾರ್ಯಕ್ರಮದಲ್ಲಿ ಘೋಷಣೆಯಾದ ಪ್ರಮುಖ 7 ಅಪ್‌ಡೇಟ್ಸ್‌ ಬಗ್ಗೆ ಇಲ್ಲಿ ತಿಳಿಯೋಣ.
ಗೂಗಲ್‌ ಪಿಕ್ಸಲ್ 6a ಲಾಂಚ್
ಗೂಗಲ್‌ ಸರ್ಚ್‌ನಲ್ಲಿ Multisearch near me ಆಯ್ಕೆ
ಗೂಗಲ್‌ ಮ್ಯಾಪ್‌ನಲ್ಲಿ 'Immersive View' ಆಯ್ಕೆ
ಗೂಗಲ್‌ ಟ್ರಾನ್ಸಲೇಟ್‌ನಲ್ಲಿ ಹೊಸದಾಗಿ 24 ಭಾಷೆ
ಗೂಗಲ್‌ ಟ್ರಾನ್ಸಲೇಟ್‌ನಲ್ಲಿ ಸಂಸ್ಕೃತ ಭಾಷೆ ಸಹ ಸೇರ್ಪಡೆ
ಆಂಡ್ರಾಯ್ಡ್‌ 13 ಬೀಟಾ ಘೋಷಣೆ
ಪಿಕ್ಸಲ್‌ ವಾಚ್‌ ಅನಾವರಣ