Tap to Read ➤
ಗೂಗಲ್ IO 2022 ಇಂದು ಶುರು!..ನಿರೀಕ್ಷೆ ಏನು?
ಗೂಗಲ್ IO 2022 ಕಾರ್ಯಕ್ರಮ ಇಂದು ಶುರುವಾಗಲಿದೆ. ಈ ಕಾರ್ಯಕ್ರಮ ಬಗ್ಗೆ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಗೂಗಲ್ IO 2022 ಕ್ಯಾಲಿಫೋರ್ನಿಯಾದಲ್ಲಿ ಆಯೋಜನೆ
ಎರಡು ದಿನಗಳ ಕಾಲ ನಡೆಯಲಿದೆ (ಮೇ 11 ಮ್ತು ಮೇ 12).
ಭಾರತೀಯ ಕಾಲಮಾನ ಮೇ 11ರ, ರಾತ್ರಿ 10:30ರಿಂದ ಶುರು
ಆಂಡ್ರಾಯ್ಡ್ 13 ಬೀಟಾ ಆವೃತ್ತಿಯ ಅನಾವರಣ ಸಾಧ್ಯತೆ
ಗೂಗಲ್ ಪಿಕ್ಸಲ್ 6a ಘೋಷಣೆ ಸಾಧ್ಯತೆ
ವೇರ್ ಓಎಸ್ ಸಹ ಘೋಷಣೆ ಸಾಧ್ಯತೆ
ಪಿಕ್ಸಲ್ ವಾಚ್ ನಿರೀಕ್ಷೆ