Tap to Read ➤

ಗೂಗಲ್‌ ಪೇ ಬಳಕೆದಾರರೇ ಇಲ್ಲಿ ಗಮನಿಸಿ

ಗೂಗಲ್‌ ಪೇ ಹಣ ವರ್ಗಾವಣೆಯಲ್ಲಿ ಕೆಲವು ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ.
ದೈನಂದಿನ ಹಣ ವರ್ಗಾವಣೆಯಲ್ಲಿ ಬದಲಾವಣೆ
ಪ್ರತಿದಿನ ಗರಿಷ್ಠ 1 ಲಕ್ಷದ ವರೆಗೂ ವರ್ಗಾವಣೆ ಮಿತಿ
ಪ್ರತಿದಿನ ಗರಿಷ್ಠ 10 ವಹಿವಾಟುಗಳಿಗೆ ಮಾತ್ರ ಅನುಮತಿ
ಗರಿಷ್ಠ 10 ವಹಿವಾಟು ಬಳಿಕ ಹಣ ಪಾವತಿ ಆಗುವುದಿಲ್ಲ
ಮರುದಿನ ಮತ್ತೆ ಹೊಸ ವಹಿವಾಟು ಮಾಡಬಹುದು
ದಿನದಲ್ಲಿ ಗರಿಷ್ಠ 2,000 ರೂ.ಗಳ ತನಕ ಮನಿ ರಿಕ್ವೆಸ್ಟ್‌ಗೆ ಅವಕಾಶ
ಇದನ್ನು ಹೊರತುಪಡಿಸಿ ಕೆಲ ಬ್ಯಾಂಕ್ ಸಹ ಗೂಗಲ್ ಪೇ ನಲ್ಲಿ ದೈನಂದಿನ ವರ್ಗಾವಣೆ ಮಿತಿ ನೀಡಿವೆ