Tap to Read ➤

ಗೂಗಲ್‌ಪೇ ನಿಂದ ಹೊಸ ವಹಿವಾಟು ಮಿತಿ ಪ್ರಕಟ

ಗೂಗಲ್‌ಪೇ 2022ರಲ್ಲಿ ಹೊಸ ವಹಿವಾಟು ಮಿತಿಯನ್ನು ಘೋಷಣೆ ಮಾಡಿದೆ.
ಇನ್ಮುಂದೆ ದೈನಂದಿನ ಗರಿಷ್ಠ ಹತ್ತು ವಹಿವಾಟುಗಳಿಗೆ ಮಾತ್ರ ಅವಕಾಶ
ಒಂದು ದಿನಕ್ಕೆ ಒಂದು ಲಕ್ಷದ ತನಕ ಹಣ ವರ್ಗಾವಣೆ ಮಾಡಬಹುದು
2,000 ರೂ.ಗಳ ತನಕ ಮನಿ ರಿಕ್ವೆಸ್ಟ್‌ ಮಾಡಲು ಅವಕಾಶ
ಯುಪಿಐ ವಹಿವಾಟಿನಲ್ಲಿ ಬ್ಯಾಂಕ್‌ಗಳು ಕೂಡ ಪಾವತಿ ಮಿತಿಯನ್ನು ವಿಧಿಸಿವೆ
ಗರಿಷ್ಠ ವಹಿವಾಟು ಮುಗಿದ ನಂತರ ಯಾರಿಗೂ ಹಣ ಕಳುಹಿಸಲು ಆಗುವುದಿಲ್ಲ
ಹತ್ತು ಜನರಿಗೆ ಹಣ ಕಳುಹಿಸಿದ ನಂತರ ಬೇರೆ ಯಾರಿಗೂ ಕಳುಹಿಸಲು ಸಾಧ್ಯವಿಲ್ಲ
ಮನಿ ರಿಕ್ವೆಸ್ಟ್‌ ಕಳುಹಿಸುವವರು ಎರಡು ಸಾವಿರ ರೂ ಮಿತಿ ಮೀರುವಂತಿಲ್ಲ