Tap to Read ➤

ಗೂಗಲ್‌ ಪೇ ನಲ್ಲಿ UPI ಪಿನ್‌ ಬದಲಾಯಿಸಲು ಹೀಗೆ ಮಾಡಿ.

ಗೂಗಲ್ ಪೇ ಅಪ್ಲಿಕೇಶನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಕ್ಲಿಕ್ ಮಾಡಿ.
'Bank Account' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನೀವು ಬದಲಾಯಿಸಲು ಬಯಸುವ ಯುಪಿಐ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
ನಿಮಗೆ 'Forgot UPI PIN' ಆಯ್ಕೆಯನ್ನು ನೀಡಲಾಗುತ್ತದೆ.
Forgot UPI PIN ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
ಒಟಿಪಿ ನೊಂದಾಯಿಸುವ ಮೂಲಕ ಗೂಗಲ್‌ ಪೇ ನಲ್ಲಿ ಯುಪಿಐ ಪಿನ್ ಬದಲಾಯಿಸಬಹುದು.
ನಿಮಗೆ ಅವಶ್ಯಕ ಎನಿಸುವ ಪಿನ್ ಸೆಟ್ ಮಾಡಬಹುದು