Tap to Read ➤

ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಫೋನ್‌ ಲಾಂಚ್‌

ಭಾರತದ ಮಾರುಕಟ್ಟೆಯಲ್ಲಿ ಗೂಗಲ್‌ ಪಿಕ್ಸೆಲ್‌ 6a ಫೋನ್‌ ಇಂದಿನಿಂದ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರ ಇಲ್ಲಿದೆ.
manju s
6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌
ಗೂಗಲ್ ಟೆನ್ಸರ್ ಪ್ರೊಸೆಸರ್‌
6GB RAM ಮತ್ತು 128GB ಸ್ಟೋರೇಜ್‌
ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌
ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌
4,306mAh ಬ್ಯಾಟರಿ ಸಾಮರ್ಥ್ಯ
ಆರಂಭಿಕ ಬೆಲೆ 43,999ರೂ.