Tap to Read ➤

ಕ್ಯಾಮೆರಾಗಳ ಬಗ್ಗೆ ಇಲ್ಲಿದೆ ಆಸಕ್ತಿಕರ ವಿಷಯ

ಕ್ಯಾಮೆರಾಗಳು ಮತ್ತು ಛಾಯಾಗ್ರಹಣದ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ ನೋಡಿ
ningarajuc ningarajuc
ಮೊದಲ ಮಾನವನ ಚಿತ್ರವನ್ನು 1838 ರಲ್ಲಿ ತೆಗೆಯಲಾಗಿದೆ
ಮೊದಲ ಬಣ್ಣದ ಚಿತ್ರವನ್ನು 1861 ರಲ್ಲಿ ತೆಗೆಯಲಾಗಿದೆ
ಈ ಬಣ್ಣದ ಚಿತ್ರ ತೆಗೆದವರು ಭೌತಶಾಸ್ತ್ರಜ್ಞ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ವೆಲ್
1975 ರಲ್ಲಿ ಮೊದಲ ಡಿಜಿಟಲ್ ಕ್ಯಾಮೆರಾವನ್ನು ಕೊಡಾಕ್ ವಿನ್ಯಾಸಗೊಳಿಸಿದೆ
ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಕ್ಯಾಮೆರಾ ಲೈಕಾದ ಓ ಸರಣಿ
ಕಾರ್ಲ್ ಝೈಸ್ ಅಪೋ ಸೊನ್ನರ್ 1700mm ಅತಿದೊಡ್ಡ SLR ಲೆನ್ಸ್
ಈವರೆಗೆ 3.8 ಟ್ರಿಲಿಯನ್‌ಗಿಂತಲೂ ಹೆಚ್ಚು ಫೋಟೋ ಕ್ಲಿಕ್‌ ಮಾಡಲಾಗಿದೆಯಂತೆ